ಒಂದು ದಕ್ಷ ನಿರ್ಬಂಧಕ: ಮಿತವಾದ ಮೆಮೊರಿ ಹಾಗೂ ಸಿಪಿಯೂ ಹೆಜ್ಜೆಗುರುತು ಇದ್ದರೂ, ಇತರ ಜನಪ್ರಿಯ ನಿರ್ಬಂಧಕಗಳಿಗಿಂತ ಸಾವಿರಾರು ಹೆಚ್ಚು ಶೋಧಕಗಳನ್ನು ಹಾಕಿ ಮತ್ತು ಜಾರಿಗೆ ತರಬಲ್ಲದು. ಇದರ ದಕ್ಷತೆಯ ಸಚಿತ್ರ ಪಕ್ಷಿನೋಟ: https://github.com/gorhill/uBlock/wiki/uBlock-vs.-ABP:-efficiency-compared ಬಳಕೆ: ಪಾಪ್ಅಪ್ ದೊಡ್ಡ ವಿದ್ಯುತ್ ಬಟನ್ ಶಾಶ್ವತವಾಗಿ / ನಿಷ್ಕ್ರಿಯಗೊಳಿಸಬಹುದು ಪ್ರಸ್ತುತ ವೆಬ್ ಸೈಟ್ uBlock ಸಕ್ರಿಯಗೊಳಿಸಲು ಹೊಂದಿದೆ. ಇದು ಜಾಗತಿಕ ವಿದ್ಯುತ್ ಬಟನ್ ಅಲ್ಲ, ಪ್ರಸ್ತುತ ಜಾಲತಾಣಕ್ಕೆ ಮಾತ್ರ ಅನ್ವಯಿಸುತ್ತದೆ. *** ಹೊಂದಿಕೊಳ್ಳುವಿಕೆ, ಇದು ಒಂದು "ಜಾಹೀರಾತು ನಿರ್ಬಂಧಕಕ್ಕಿಂತ" ಹೆಚ್ಚು: ಇದು ಅತಿಥೇಯಗಳ ಕಡತಗಳನ್ನು ಓದಬಲ್ಲದು ಹಾಗೂ ಶೋಧಕಗಳು ರಚಿಸಬಲ್ಲದು. ಫಿಲ್ಟರ್ಗಳ ಪಟ್ಟಿಗಳನ್ನು ಲೋಡ್ ಮಾಡಿ ಸಂಪೂರ್ಣವಾಗಿ ವಿಧಿಸಲಾಗಿದೆ: ಸರಳವಾದ ಪಟ್ಟಿ ಪೀಟರ್ ಲೋವೆ ಜಾಹೀರಾತು ಸರ್ವರ್ ಪಟ್ಟಿ ಸರಳ ಗೌಪ್ಯತೆ ಮಾಲ್ವೇರ್ ಡೊಮೇನ್ಗಳ ನೀವು ಬಯಸಿದರೆ, ಆಯ್ಕೆ ಮಾಡಲು ಹೆಚ್ಚು ಪಟ್ಟಿಗಳನ್ನು ಲಭ್ಯವಿದೆ: ಫ್ಯಾನ್ಬಾಯ್ ಅವರ ಉತ್ತಮ ಸುಧಾರಿತ ಪಟ್ಟಿ ಡಾನ್ ಪೊಲಾಕ್ ಅತಿಥೇಯಗಳ ಕಡತ - ಹೆಚ್ಪಿಹೋಸ್ಟ್ನ ಜಾಹೀರಾತು ಮತ್ತು ಜಾಡುಹಿಡಿಯುವಿಕೆಯ ಸರ್ವರ್ಗಳು -ಎಮ್ ವಿ ಪಿ ಎಸ್ ಹೋಸ್ಟ್ಗಳು ಸ್ಪಾಮ್ ೪೦೪ - ಹಾಗೂ ಹಲವಾರು ಸಹಜವಾಗಿ, ಹೆಚ್ಚು ಶೋಧಕಗಳು ಸಕ್ರಿಯವಾಗಿದ್ದಲ್ಲಿ, ಹೆಚ್ಚಿನ ಸ್ಮೃತಿ ಹೆಜ್ಜೆಗುರುತು. ಹೆಚ್ಪಿಹೋಸ್ಟ್ನ ಜಾಹೀರಾತು ಮತ್ತು ಜಾಡುಹಿಡಿಯುವಿಕೆಯ ಸರ್ವರ್ಗಳು ಫ್ಯಾನ್ಬಾಯ್ ಎರಡು ಹೆಚ್ಚುವರಿ ಪಟ್ಟಿಗಳನ್ನು ಸೇರಿಸಿದ ನಂತರವೂ, uBlock ಇತರ ಜನಪ್ರಿಯ ನಿರ್ಬಂಧಕಗಳಿಗಿಂತ ಕಡಿಮೆ ಸ್ಮೃತಿ ಹೆಜ್ಜೆಗುರುತನ್ನು ಹೊಂದಿದೆ. ಅಲ್ಲದೆ, ಸಾಮಾನ್ಯವಾಗಿ ಈ ಹೆಚ್ಚುವರಿ ಪಟ್ಟಿಗಳಲ್ಲಿ ಕೆಲವನ್ನು ಆಯ್ಕೆ ಮಾಡುವುದು, ಜಾಲತಾಣ ಒಡೆಯುವಿಕೆಯ ಹೆಚ್ಚಿನ ಸಂಭವನೀಯತೆಗೆ ಕಾರಣವಾಗಬಹುದು, ವಿಶೇಷವಾಗಿ ಅತಿಥೇಯ ಕಡತವಾಗಿ ಬಳಸಲ್ಪಡುವ ಪಟ್ಟಿಗಳು - ತಿಳಿದಿರಲಿ. *** ಪೂರ್ವನಿಯೋಜಿತ ಶೋಧಕಗಳ ಪಟ್ಟಿಗಳಿಲ್ಲದೆ, ಈ ಎಕ್ಸಟೆನ್ಶನ್ ಏನೂ ಅಲ್ಲ. ನೀವು ಎಂದಾದರೂ, ನಿಜವಾಗಿಯೂ ಏನಾದರೂ ಕೊಡುಗೆ ನೀಡಬೇಕು ಎಂದೆನಿಸಿದರೆ, ಎಲ್ಲರೂ ಉಚಿತವಾಗಿ ಬಳಸಲು ದೊರೆಯುವಂತಾಗಿರುವಾ, ನೀವು ಬಳಸುವ ಶೋಧಕಪಟ್ಟಿಗಳನ್ನು ನಿರ್ವಹಿಸಲು ಕಷ್ಟಪಟ್ಟು ಕೆಲಸ ಮಾಡುತಿರುವವರ ಬಗ್ಗೆ ಯೋಚಿಸಿ. *** ಉಚಿತ. ಸಾರ್ವಜನಿಕ ಪರವಾನಗಿ ಮುಕ್ತ ಆಕರ (ಜಿ. ಪಿ. ಎಲ್. ವಿ೩) ಬಳಕೆದಾರರಿಂದ ಬಳಕೆದಾರರಿಗಾಗಿ. ನೀಡುಗರು @ ಗಿಟ್ಹಬ್: https://github.com/gorhill/uBlock/graphs/contributors ನೀಡುಗರು @ ಕ್ರೌಡ್ಇನ್: https://crowdin.net/project/ublock *** ಇದು ಸಾಕಷ್ಟು ಆರಂಭಿಕ ಆವೃತ್ತಿ, ನೀವು ಪರಿಶೀಲಿಸುವಾಗ ಇದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ. ಪ್ರಾಜೆಕ್ಟ್ ಬದಲಾವಣೆಗಳ ಲಾಗ್ : https://github.com/gorhill/uBlock/releases